ಟಿ.ಎಸ್.ಪಿ.

ಪ್ರಯೋಜನಗಳು

ವ್ಯಾಪಕ ಶ್ರೇಣಿಯ ಬೆಳೆಗಳಿಗಾಗಿ ಸೂಕ್ತವಾಗಿರುತ್ತದೆ

ವೈವಿಧ್ಯಮಯ ಕೃಷಿ
ಅಗತ್ಯತೆಗಳನ್ನು ಪೂರೈಸುತ್ತದೆ

ಶೇಕಡ 46 ರಂಜಕ

ಮಣ್ಣಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ

+ಶೇಕಡ 92.5 ನೀರಿನಲ್ಲಿ ಕರಗುವಿಕೆ

ತ್ವರಿತ ಪೋಷಕಾಂಶ ಹೀರಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ

ಶೇಕಡ 11–16 ಕ್ಯಾಲ್ಶಿಯಂ

ಸಮತೋಲಿತ ಬೆಳವಣಿಗೆ, ಪೋಷಣೆ ಹಾಗೂ ಮಣ್ಣಿನ ರಚನೆಯನ್ನು ಬೆಂಬಲಿಸುತ್ತದೆ

ಬೆಳೆ ಅಭಿವೃದ್ಧಿ

ಬಲವಾದ ಬೆಳವಣಿಗೆಯನ್ನು ಹಾಗೂ ಹೆಚ್ಚಿನ ಇಳುವರಿಗಳನ್ನು ಉತ್ತೇಜಿಸುತ್ತದೆ

ವ್ಯಾಪಕ ಶ್ರೇಣಿಯ ಬೆಳೆಗಳಿಗಾಗಿ ಸೂಕ್ತವಾಗಿರುತ್ತದೆ

ವೈವಿಧ್ಯಮಯ ಕೃಷಿ ಅಗತ್ಯತೆಗಳನ್ನು ಪೂರೈಸುತ್ತದೆ

+ಶೇಕಡ 92.5 ನೀರಿನಲ್ಲಿ ಕರಗುವಿಕೆ

ತ್ವರಿತ ಪೋಷಕಾಂಶ ಹೀರಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ

ಶೇಕಡ 11–16 ಕ್ಯಾಲ್ಶಿಯಂ

ಸಮತೋಲಿತ ಬೆಳವಣಿಗೆ, ಪೋಷಣೆ ಹಾಗೂ ಮಣ್ಣಿನ ರಚನೆಯನ್ನು ಬೆಂಬಲಿಸುತ್ತದೆ

ಬೆಳೆ ಅಭಿವೃದ್ಧಿ

ಬಲವಾದ ಬೆಳವಣಿಗೆಯನ್ನು ಹಾಗೂ ಹೆಚ್ಚಿನ ಇಳುವರಿಗಳನ್ನು ಉತ್ತೇಜಿಸುತ್ತದೆ

ಶೇಕಡ 46 P₂O₅

ಮಣ್ಣಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ

  • ಹೆಚ್ಚಿನ ಫಾಸ್ಫೇಟ್‌ ಸಾಂದ್ರತೆ: ನಿಖರವಾದ ಗೊಬ್ಬರ ನೀಡುವಿಕೆಯೊಂದಿಗೆ ಮಣ್ಣಿನಲ್ಲಿನ ರಂಜಕದ ಕೊರತೆಯನ್ನು ನಿಭಾಯಿಸುತ್ತದೆ
  • ಸಾರಜನಕ ಮುಕ್ತ: ಸಮತೋಲಿತ ಮಣ್ಣಿನ ಆರೋಗ್ಯ ಹಾಗೂ ಸಾರಜನಕ ದ ಉತ್ತಮ ಬಳಕೆಯ ಸಾಮರ್ಥ್ಯವನ್ನು ಖಚಿತಪಡಿಸುತ್ತದೆ.
  • ಮಣ್ಣಿನ ಫಲವತ್ತತೆಯ ವರ್ಧನೆ: ಮಣ್ಣಿನ ಆರೋಗ್ಯ ಹಾಗೂ ಉತ್ಪಾದಕತೆಯ ಪುನಃ ಸ್ಥಾಪನೆಯನ್ನು ಬೆಂಬಲಿಸುತ್ತದೆ
  • High Phosphate Concentration

    Nitrogen-Free

    Soil Fertility Enhancement
  • ವೈವಿಧ್ಯಮಯ ಬೆಳೆಗಳಿಗೆ ಸೂಕ್ತವಾಗಿರುತ್ತದೆ: ದ್ವಿದಳ ಧಾನ್ಯಗಳು[ಚನ್ನಂಗಿ ಹಾಗೂ ತೊಗರಿ], ಧಾನ್ಯಗಳು [ಗೋಧಿ ಹಾಗೂ ಅಕ್ಕಿ] ಹಾಗೂ ಎಣ್ಣೆ ಬೀಜಗಳಲ್ಲಿ [ಕಡಲೆ ಕಾಯಿ ಹಾಗೂ ಸೋಯಾಬೀನ್ಸ್‌] ಚೆನ್ನಾಗಿ ಕೆಲಸ ಮಾಡುತ್ತದೆ.
  • ತಳಗೊಬ್ಬರವಾಗಿ ಬಳಕೆಗೆ ರಂಜಕ ಉತ್ತಮ ಮೂಲ: ನಾಟಿಯ ಕೆಲಸದಲ್ಲಿ ಹಾಗೂ ಬೆಳವಣಿಗೆಯಾದ್ಯಂತ ಸುಲಭವಾಗಿ ಸಂಯೋಜನೆಗೊಳ್ಳುತ್ತದೆ
  • ಆರೋಗ್ಯಕರ ಬೆಳೆಗಳ ಅಭಿವೃದ್ಧಿ: ಚೈತನ್ಯ ಶಕ್ತಿ ಹಾಗೂ ಉತ್ಪಾದಕತೆಯನ್ನು ಬೆಂಬಲಿಸುತ್ತದೆ
  • Suitable for Diverse Crops

    A Good Source of P for Basal Fertilization

    Healthy Crops Developments
  • +ಶೇಕಡ 92.5 ನೀರಿನಲ್ಲಿ ಕರಗುವಿಕೆ: ತ್ವರಿತವಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ
  • ಬೆಳೆಗಳಿಂದ ಸುಲಭವಾಗಿ ಹೀರಲ್ಪಡುತ್ತದೆ: ಕಡಿಮೆ – ತೇವಾಂಶದ ಪರಿಸ್ಥಿತಿಗಳಲ್ಲಿಯೂ ಸಹ ಬೆಳೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ
  • ಪ್ರಮುಖ ಪೋಷಕಾಂಶಗಳ ಧಾರಣ: ಅಗತ್ಯವಿರುವ ನೀರಿನಲ್ಲಿ-ಕರಗುವ ಪೋಷಕಾಂಶಗಳು ಮಣ್ಣಿನಲ್ಲಿ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.
  • +90% Water Solubility

    Easily Absorbed by Crops

    Vital Nutrients Retention
  • ಹೆಚ್ಚಿನ ರಂಜಕ‌ ಲಭ್ಯತೆ: ಆರಂಭಿಕ ಬೆಳವಣಿಗೆಯ ಹಂತಗಳಿಗಾಗಿ ಮುಖ್ಯವಾಗಿರುತ್ತದೆ
  • ಪ್ರಬಲವಾದ ಬೇರಿನ ಬೆಳವಣಿಗೆ: ನೀರು ಹಾಗೂ ಅವಶ್ಯಕ ಪೋಷಕಾಂಶಗಳನ್ನು ಹೀರಿಕೊಳ್ಳಲು ಬಲವಾದ ಬೇರಿನ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ
  • ಉತ್ತಮವಾದ ಬೇರು -ಚಿಗುರಿನ ಅನುಪಾತ: ಸಮತೋಲಿತ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
  • High Phosphorus Availability

    Strong Root Development

    Better Root-to-Shoot Ratio
  • ಕಡಿಮೆ ಇಂಗಾಲದ ಗೊಬ್ಬರ: ಪರಿಸರ ಸ್ನೇಹಿ ಪರಿಹಾರವನ್ನು ಒದಗಿಸುತ್ತದೆ
  • ರಂಜಕ ಮತ್ತು ಕ್ಯಾಲ್ಸಿಯಂ ಪೂರೈಕೆ: ಆರೋಗ್ಯಕರ ಬೆಳೆಗಳಿಗಾಗಿ ಮುಖ್ಯ ಪೋಷಕಾಂಶಗಳನ್ನು ಪೂರೈಸುತ್ತದೆ
  • ಸುಸ್ಥಿರ ಕೃಷಿ: 4R ವಿಧಾನವನ್ನು ಬಳಸಿಕೊಂಡು ಸುಧಾರಿತ ಪೋಷಕಾಂಶ ನಿರ್ವಹಣೆಯ ಮೂಲಕ ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತದೆ
  • Low-Carbon Fertilizer

    Phosphorus & Calcium Input

    Sustainable Agriculture
    Scroll to Top